ನಸುಕಿನಲಿ ರವಿ ಮೂಡಿಬಂದ ನಸು ನಗುತ,
ಮೂಡಣದಿ ಕೆಂಪಾಗಿ ಕಂಗೊಳಿಸುತ,
ಹೊಂಗಿರಣ ಹೊನ್ನಾಯಿಸಿತು ಧರೆಯ' ಸ್ಪರ್ಶಿಸುತ,
ಚಿಲಿಪಿಲಿ ಕಲರವ, ಮಂಜು ಮುಸಿಕಿದ ಆ ಕ್ಷಣ,
ನಿದ್ದೆ ಎದ್ದೊಡಿಸುವ ಆ ತಂಗಿರಣ ಮುತ್ತುವ ಮುನ್ನ,
ಛಳಿಯ ಹೊದಿಕೆಯು ಬಿದ್ದು, ಮತ್ತೆ ಒಯ್ಯಿತು,
ಸ್ವಪ್ನ ಲೋಕಕೆ ನನ್ನ.
- ಬನ್ನಿಸಸದಲ ಆ ಸುಖ ನಿದ್ದೆ.
Friday, January 4, 2008
Subscribe to:
Posts (Atom)